ಬಾಲಿವುಡ್ ನಲ್ಲಿ ಪ್ರಚಾರ ಮಾಡುತ್ತಿರುವ ಪೈಲ್ವಾನ್ ಚಿತ್ರತಂಡ ಹಿಂದಿಯ ಖ್ಯಾತ ಕಪಿಲ್ ಶರ್ಮ ಕಾಮಿಡಿ ಶೋನಲ್ಲಿ ಭಾಗಿಯಾಗಿ ಪ್ರಚಾರ ಮಾಡಿದೆ. ಕಿಚ್ಚ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಇಬ್ಬರು ಕಪಿಲ್ ಶರ್ಮ ಶೋನಲ್ಲಿ ಭಾಗಿಯಾಗಿದ್ದಾರೆ.<br />Kannada actor Sudeep and team were involved in Hindi famous Kapil Sharma show to promote Pailwan film. Pailwan will set to release in September 12th.